ಈ ಮನವೆಂಬ ಸಾಗರದಲಿ ಭಾವದಲೆಗಳುಕ್ಕಿ ಚೆಲ್ಲಿಹ ಪದಗುಚ್ಚಕ್ಕೆ ಸ್ವಾಗತ!
Monday, July 14, 2014
ಬೇಸಿಗೆ ಮಳೆ!
ಸೊಕ್ಕಿನಿಂದ ಮೆರೆಯುತಿದ್ದ ಸೂರ್ಯನ
ಮೋಡದಲ್ಲಿ ಹಿಡಿದು, ಅಹಂಕಾರ ಮುರಿದು,
ಬಿಸಿಲಿಗೆ ಸೋತು ತಲೆಬಾಗಿದ ಎಲೆಗಳ
ತಂಗಾಳಿ ಬೀಸಿ ಎತ್ತಿ, ಕಣ್ಣೀರನೊರಿಸಿ,
ಮರಳಿದ ತಂಪು ಬೇಸಿಗೆ ಮಳೆಯ ಒಲವಿಗೆ
ನಂತರ ಸುರಿದ ಆನಂದ ಬಾಷ್ಪವೇ ಸಾಕ್ಷಿ!!
No comments:
Post a Comment